Thursday, September 29, 2022

About HEGGADDE Samachar

ನಮಸ್ಕಾರ…
“ಹೆಗ್ಗದ್ದೆಸಮಾಚಾರ್.ಕಾಮ್” ಅಂತರ್ಜಾಲಕ್ಕೆ ತಾಣಕ್ಕೆ ಸ್ವಾಗತ…
ಇದು “ಹೆಗ್ಗದ್ದೆ ಸ್ಟುಡಿಯೋ ಡಿಜಿಟಲ್ ವಾಹಿನಿ”ಯ ಮತ್ತೊಂದು ಅಂಗ ಸಂಸ್ಥೆಯಾಗಿರುತ್ತದೆ.
ಯುವಕವಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಯವರ ಮುತ್ಸದ್ಧಿತನ ಮತ್ತು ಪತ್ರಿಕೋದ್ಯಮದನುಭವದ ಧ್ಯೋತಕವಾಗಿ ಈ ಅಂತರ್ಜಾಲ ತಾಣ, ಅವರ ಸಂಪೂರ್ಣ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಅಲ್ಲದೇ ಯುವ ಡಿಸೈನರ್ ದೀಪಕ್ ಬಾಬು ಸುಬ್ರಮಣ್ಯರವರ ಸಹಕಾರವೂ ಇದಕ್ಕಿದೆ.

ಓದುಗರೇ, ನಮಗಿಲ್ಲಿ ಬೇರ್ಯಾರೋ ಸೊತ್ತು ಅಂತ ತೋರುತ್ತಿಲ್ಲ, ನೀವೇ ನಮ್ಮ ಸ್ವತ್ತು, ನೀವೇ ನಮ್ಮ ಗತ್ತು… ನಮ್ಮ ಅಂತರ್ಜಾಲ ತಾಣವನ್ನು Subscribe ಮಾಡಿಕೊಳ್ಳಿ, ಸಿನಿಮಾ, ಸಾಹಿತ್ಯ, ಸಮಾಜ, ಹೀಗೆ ಎಲ್ಲಾ ಬಗೆಯ ಉತ್ತಮೋತ್ತಮ ಮಾಹಿತಿಯನ್ನು, ಲೇಖನಗಳನ್ನು ನಮ್ಮಲ್ಲಿ ನೀವು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ
8884666709 ಸಂಪರ್ಕಿಸಿ
ಧನ್ಯವಾದಗಳು…